Tuesday, May 20, 2008

ನಮ್ಮ ಮದುವೆ...

ನಮ್ಮ ಪರಿಚಯವಾಯ್ತು ವಿದ್ಯಕ್ಕನ ಮದುವೇಲಿ
ಗೆಳೆತನಕ್ಕೆ ತಿರುಗಿದ್ದು ಪುಟ್ಟಿಯ ಮದುವೆಯಲಿ
ಪ್ರೀತಿಗೆ ಕಾರಣವಾಯ್ತು ನಿನ್ನಕ್ಕನ ಮದುವೆಯು
ಮುಗಿಯದಿರಲಿ ಈ ನಮ್ಮ ಪಯಣ ಮದುವೆಯಲಿ

1 comment:

ಮನಸ್ವಿ said...

ಶ್ರುತಿ ಅವರೇ ಚನ್ನಾಗಿದೆ.. ಇನ್ನು ಒಳ್ಳೊಳ್ಳೆ ಕವನಗಳನ್ನು ಬರೆಯಿರಿ ನಾವು ಇದ್ದೇವೆ ಓದಲು...
ಭಾನು ಅವರಿಗೆ ಒಳ್ಳೊಳ್ಳೆ ಚಿತ್ರ ಬಿಡಿಸುವಂತೆ ಗಂಟು ಬೀಳುವುದು ನಿಮಗೆ ಬಿಟ್ಟದ್ದು..
ಕಾಯುತಿರುವೆ ನಿಮ್ಮಯ ಕವಿತೆ ಕವನಗಳಿಗೆ