Friday, June 27, 2008

ನಮ್ಮೊಳಗಿನ ನಾವು

ನಮ್ಮೊಳಗಿನ ನಾವುಗಳು ವಾಸ್ತವತೆಗೆ ಎಷ್ಟು ಸನಿಹ????

ಮಂದಹಾಸವ ಹೊತ್ತ ಮೊಗದ ಹಿಂಬದಿಗೆಲ್ಲೋ

ನೋವಿನಾ ಗಂಟನ್ನೇ ಹೊತ್ತು ತಿರುಗುವ ನಾವು!

ಗೆಲುವಿನ ಮೆಟ್ಟಿಲನು ಏರಿ ಭೀಗುವ ಹೊತ್ತಿನಲ್ಲಿ

ಸೋಲು ಕಲಿಸಿದ ಪಾಠ ಮರೆತು ಮೆರೆಯುವ ನಾವು!

ತಪ್ಪು ಮಾಡಿದರೆಂದು ಎತ್ತಿ ತೋರಿಸುವ ಸಮಯದಲಿ

ಒಳ್ಳೆ ದಾರಿಯ ತೋರಿಸದೇ ಎಡವಿ ಬೀಳುವ ನಾವು

ಸಾವೆಂಬುದೇ ಇಲ್ಲದಂತೆ ಬದುಕ ಸಾಗಿಸುವ ಪರಿಯ

ಬದುಕಿಯೇ ಇಲ್ಲದಂತೆ ಸಾವನಪ್ಪುವ ನಾವು!!!

ನಮ್ಮೊಳಗಿನ ನಾವುಗಳು ವಾಸ್ತವತೆಗೆ ಬಲು ದೂರ !!!

shru.bhanu

Wednesday, June 11, 2008

Night Rain

1
not yet completed :-P
2

Wednesday, June 4, 2008

Photo merging...

Its easy to merge 2 or more images in Photoshop.
Below 2 are my images took @ Raja seat - Coorg.

and

& final image is ---->

click on image to enlarge.
...Bha.Shru


Saturday, May 31, 2008

Photoshop effects...

Here is a landscape i selected from my friend Raju's Album (Himalaya pictures) :-)
click on the images to see in larger size.
Photoshop is one of the great software for us!!! I removed electric line from the original picture, you can see the image below.
Added Photofilters to give cool green effect, added border too...and here is the final image. easy....;-)





...Bha.Shru

Tuesday, May 27, 2008

Ephotozine


http://www.ephotozine.com/

ePHOTOzine, the UK's largest and friendliest on-line photography magazine, with the latest news, reviews and techniques. Upload photos, enter competitions and share your views in these busy forums. I hope you enjoy the site.
Here you can register your self, and can upload one image per day. Please go through the FAQ for any more clarifications…

Monday, May 26, 2008

Panorama

Here is a Tube video for creating Panorama picture in Photoshop CS3

http://www.youtube.com/watch?v=YTuYWhI_yds

"Talakaveri a Panoramic View"



Place : Talakaveri, Kodagu
Camera: Sony W35
Total Images joined: 7

Bha.Shru

Friday, May 23, 2008

***River Crossing***



Bheemeshwari

Aish in Colour Pencil












click on image to enlarge

ಮನ - ಮಳೆ

ಮಳೆಯ ಜಿಟಿಪಿಟಿ ಸದ್ದು
ಮನದ ಮೂಲೆಯೊಳೆಲ್ಲೋ,
ಮೋಡ ಮುಸುಕಿಹುದಲ್ಲ
ಮನದ ಹೊರಗು ಒಳಗೂ.
ಭಾವದಲೆಗಳ ಏಳು ಬೀಲಿನ ಆಟ
ನಡೆದಿಹುದು ಹೃದಯದಾಳದೊಳೆಲ್ಲೋ,
ಗುಡುಗು ಮಿಂಚಿನ ಜೋಡಿಯಾಟದ ಮೋಡಿ
ತನುವ ತಣಿಸಿಹುದಲ್ಲ ಮನವ ಮಿಡಿಸಿ.
...Shru.Bha

Thursday, May 22, 2008

ಹನಿಗವನ

ಹನಿಗವನ ಏನೆಂದು ತಿಳಿಯದ ವಯಸದು,
ಬರಿಯಲು ಕುಳಿತೆ ನಾ ಹನಿಗವನವೊಂದು
ಕೈಯಲ್ಲಿ ಹಿಡಿದಿಹ ಲೀಖನಿಯ ತುದಿಯಿಂದ,
ಹರಿದಿತ್ತು ಹಾಗೆಯೇ ಚಂದದ ಸಾಲೊಂದು.
ಹನಿಗವನ ಆಗಲದು ಎಂದು ಆಶಿಸಿದ ನಾನು,
ಕವನದ ಮೇಲೆ ಇಟ್ಟೆ ನೀರ ಹನಿಯೊಂದ
ಕವನದ ಮೇಗಡೆ ನೀರ ಹನಿಯೊಂದು,
ಆಗಿತ್ತು ಅದು ನನ್ನ ಮೊದಲ ಹನಿಗವನ ಅಂದು.

Shru.Bha

Tuesday, May 20, 2008

ನಂದಿ


ನಂದಿ

ನಮ್ಮ ಮದುವೆ...

ನಮ್ಮ ಪರಿಚಯವಾಯ್ತು ವಿದ್ಯಕ್ಕನ ಮದುವೇಲಿ
ಗೆಳೆತನಕ್ಕೆ ತಿರುಗಿದ್ದು ಪುಟ್ಟಿಯ ಮದುವೆಯಲಿ
ಪ್ರೀತಿಗೆ ಕಾರಣವಾಯ್ತು ನಿನ್ನಕ್ಕನ ಮದುವೆಯು
ಮುಗಿಯದಿರಲಿ ಈ ನಮ್ಮ ಪಯಣ ಮದುವೆಯಲಿ

Adding Extras..

Adding Blog stuffs..

Tuesday, May 13, 2008

Started Today

Hmm, finally created a Blaagu...:-) lets see what and all we can do here..